Dhoni begins practice and his fans reach the stadium in Chennai | IPL2020

2020-03-03 117

ಕಳೆದ ವರ್ಷದ ವಿಶ್ವಕಪ್ ನ ಸೆಮಿ ಫೈನಲ್ ಪಂದ್ಯ ಮುಗಿಯುತ್ತಿದ್ದಾನೆಯೇ ಧೋನಿ ಕ್ರಿಕೆಟ್ ಕಡೆ ತಲೆಯನ್ನೇ ಹಾಕಿಲ್ಲ . ಆದರೆ ತಮ್ಮ ನೆಚ್ಚಿನ ಚೆನ್ನೈ ತಂಡವನ್ನು ಪ್ರತಿನಿಧಿಸಲು ಧೋನಿ ಮೈದಾನಕ್ಕೆ ಕಾಲಿಟ್ಟಿದ್ದಾರೆ

MS Dhoni started his training at Chepauk stadium in Chennai ahead of Indian Premier League 2020. His teammates were also seen practising at the stadium. The IPL 2020 will kick start from March 29 with Chennai Super Kings locking horns with Mumbai Indians.